ಕುರಿ ಮತ್ತು ಮೇಕೆ ಸಾಕಾಣಿಕೆ ಸಾಲ
ಮಾಂಸಕ್ಕೆ ಹೆಚ್ಚುತ್ತಿರುವ ಬೇಡಿಕೆಯನ್ನು ಪೂರೈಸಲು ಮೇಕೆ, ಕುರಿ ಮತ್ತು ಮೊಲ ಸಾಕಾಣಿಕೆಗೆ ನೀಡುವ ಕೃಷಿ ಅವಧಿ ಸಾಲ.
ಪ್ರಮುಖ ಅಂಶಗಳು
- ಗರಿಷ್ಠ 42 ಮೇಕೆ ಅಥವಾ ಕುರಿಗಳ ಘಟಕ
- ಒಟ್ಟು ಯೋಜನಾ ವೆಚ್ಚದ ಶೇ. 70ರವರೆಗೆ ಸಾಲ
- ಗರಿಷ್ಠ 5 ವರ್ಷಗಳಲ್ಲಿ ಮರುಪಾವತಿ
- ವಿಮೆ
ಯೋಜನೆಯ ಸಂಪೂರ್ಣ ವಿವರಗಳು ಬ್ಯಾಂಕಿನ ವೆಬ್ಸೈಟ್ನಲ್ಲಿ ಕನ್ನಡ ಭಾಷೆಯ ಪಿಡಿಎಫ್ ರೂಪದಲ್ಲಿ ಲಭ್ಯವಿವೆ.
