ಠೇವಣಿ ಬಡ್ಡಿದರಗಳು
| ಅವಧಿ | ಬಡ್ಡಿ ದರ |
|---|---|
| 15 ರಿಂದ 45 ದಿನಗಳು | 3.00% |
| 46 ರಿಂದ 90 ದಿನಗಳು | 4.50% |
| 91 ರಿಂದ 180 ದಿನಗಳು | 5.75% |
| 181 ರಿಂದ 364 ದಿನಗಳು | 6.50% |
| 365 ದಿನಗಳಿಗಿಂತ ಹೆಚ್ಚು | 7.50% |
ಟಿಪ್ಪಣಿಗಳು
- ಉಳಿತಾಯ ಖಾತೆಗಳಿಗೆ ಶೇ. 3.00 ಬಡ್ಡಿ ದೊರೆಯುತ್ತದೆ.
- ಹಿರಿಯ ನಾಗರಿಕರಿಗೆ ಅಗತ್ಯ ದಾಖಲೆಗಳೊಂದಿಗೆ ಒಂದು ವರ್ಷ ಅಥವಾ ಹೆಚ್ಚಿನ ಅವಧಿಯ ಸ್ಥಿರ ಠೇವಣಿಗಳ (ಕನಿಷ್ಠ ರೂ. 5,000) ಮೇಲೆ ಹೆಚ್ಚುವರಿ ಶೇ. 0.50 ಬಡ್ಡಿ ದೊರೆಯುತ್ತದೆ.
- ಬ್ಯಾಂಕಿನ ಸಿಬ್ಬಂದಿ ಮತ್ತು ನಿವೃತ್ತ ಸಿಬ್ಬಂದಿಗೆ ಠೇವಣಿಗಳ ಮೇಲೆ ಹೆಚ್ಚುವರಿ ಶೇ. 1 ಬಡ್ಡಿ ದೊರೆಯುತ್ತದೆ.
