ಹೈನುಗಾರಿಕೆ ಸಾಲ
ಜಾನುವಾರು ಮತ್ತು ಹೈನುಗಾರಿಕೆ ಅಭಿವೃದ್ಧಿಯಲ್ಲಿ ಆಸಕ್ತಿ ಇರುವವರಿಗೆ, ಉತ್ತಮ ತಳಿಯ ಹಸು ಮತ್ತು ಎಮ್ಮೆಗಳ ಖರೀದಿ ಸೇರಿದಂತೆ, ನೀಡುವ ಕೃಷಿ ಅವಧಿ ಸಾಲ.
ಪ್ರಮುಖ ಅಂಶಗಳು
- ಗರಿಷ್ಠ 10 ಹಸು ಮತ್ತು ಎಮ್ಮೆಗಳ ಘಟಕ
- ಒಟ್ಟು ಯೋಜನಾ ವೆಚ್ಚದ ಶೇ. 75ರವರೆಗೆ ಸಾಲ
- ಗರಿಷ್ಠ 5 ವರ್ಷಗಳಲ್ಲಿ ಮರುಪಾವತಿ
- ವಿಮೆ
ಯೋಜನೆಯ ಸಂಪೂರ್ಣ ವಿವರಗಳು ಬ್ಯಾಂಕಿನ ವೆಬ್ಸೈಟ್ನಲ್ಲಿ ಕನ್ನಡ ಭಾಷೆಯ ಪಿಡಿಎಫ್ ರೂಪದಲ್ಲಿ ಲಭ್ಯವಿವೆ.
