ಕೃಷಿ ಸಾಲ
ರೈತರು ಕೃಷಿ ಭೂಮಿಯನ್ನು ಅಭಿವೃದ್ಧಿಪಡಿಸಲು ಮತ್ತು ಸುತ್ತಲೂ ಬೇಲಿ ಹಾಕಲು ನೀಡುವ ಸಾಲ.
ಪ್ರಮುಖ ಅಂಶಗಳು
- ಒಟ್ಟು ಯೋಜನಾ ವೆಚ್ಚದ ಶೇ. 90ರವರೆಗೆ ಸಾಲ
- ಸ್ಪರ್ಧಾತ್ಮಕ ಬಡ್ಡಿ ದರಗಳು
- ಗರಿಷ್ಠ 5 ವರ್ಷಗಳಲ್ಲಿ ಮರುಪಾವತಿ
- ವಿಮೆ
ಯೋಜನೆಯ ಸಂಪೂರ್ಣ ವಿವರಗಳು ಬ್ಯಾಂಕಿನ ವೆಬ್ಸೈಟ್ನಲ್ಲಿ ಕನ್ನಡ ಭಾಷೆಯ ಪಿಡಿಎಫ್ ರೂಪದಲ್ಲಿ ಲಭ್ಯವಿವೆ.
